ok

ರಾಜ್ಯದ ಎಲ್ಲಾ ರೈತರಿಗೆ ಬಂಪರ್ ಕೊಡುಗೆ ,C M ಬಿಎಸ್ ಯಡಿಯೂರಪ್ಪ ,ಬೆಳೆ ವಿಮೆ ಇದ್ದವರಿಗೂ ಇಲ್ಲದವರಿಗೂ ,crop#cropinsurance# ರಾಜ್ಯದ ಎಲ್ಲ ರೈತರಿಗೂ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಭರ್ಜರಿ ಕೊಡುಗೆಯನ್ನು ನೀಡಲು ಮುಂದಾಗಿದ್ದಾರೆ ಬೆಳೆ ವಿಮೆ ಈಗಾಗಲೇ ಮಾಡಿಸಿಕೊಂಡ ರೈತರು ಹಾಗೂ ಮಾಡಿಸಿಕೊಳ್ಳದ ರೈತರಿಗೂ ಎಲ್ಲರಿಗೂ ಬೆಳೆ ವಿಮೆ ನೀಡಲು ರಾಜ್ಯ ಸರ್ಕಾರವೂ ಮುಂದಾಗಿದ್ದು

ಇನ್ನು ಮಾಡಿಸಿಕೊಳ್ಳದೇ ಇರುವ ರೈತರಿಗಾಗಿ ಯಡಿಯೂರಪ್ಪನವರು ಆಗಸ್ಟ್ ಹದಿನೈದು ರವರೆಗೆ ಅವಕಾಶ ನೀಡಲಾಗಿದ್ದು ಆಗಸ್ಟ್ ಹದಿನೈದರ ಒಳಗಾಗಿ ಎಲ್ಲ ರೈತರು ಕಡ್ಡಾಯವಾಗಿ ಮಾಡಿಕೊಳ್ಳತಕ್ಕದ್ದು

ಒಂದು ವೇಳೆ ಮಾಡಿಸಿಕೊಳ್ಳದೇ ಇದ್ದರೆ ಬೆಳೆ ವಿಮೆಯ ಸೌಲಭ್ಯ ಅಂತಹ ರೈತರಿಗೆ ದೊರಕುವುದಿಲ್ಲ ಈ ಅವಕಾಶವು ಎಲ್ಲ ರೈತರು ಕೂಡ ಪಡೆದುಕೊಳ್ಳಬಹುದಾಗಿದೆ

karnataka farmer craft insurance
crop insurance 2019&20
karnataka cm bs yeddyurappa
karnataka farmer best gift for bs y
crop insurance
karnataka crop
karnataka govt
karnataka krishi department
karnataka farmer

source

Tags

Related Articles

Leave a Reply

Back to top button
Close